Ticker

6/recent/ticker-posts

ʼಗೃಹಲಕ್ಷ್ಮಿʼ ಹಣ ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್


 ‘ಗೃಹಲಕ್ಷ್ಮಿ ಯೋಜನೆಯ ಜನವರಿ ತಿಂಗಳ ಹಣವೂ ಈಗಾಗಲೇ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. ಫೆಬ್ರವರಿ ತಿಂಗಳ ಹಣವೂ ಈಗಾಗಲೇ ಬಿಡುಗಡೆಯಾಗಿದ್ದು, ಶೀಘ್ರವೇ  ಖಾತೆಗೆ ಸಂದಾಯವಾಗಲಿದೆ’ ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರು ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಡಿ ತಿಳಿಸಿದ್ದಾರೆ.

ಕೆಲುವು ದಿನಗಳೊಳಗೆ ಖಾತೆಗೆ ಜಮೆ?

ಖಜಾನೆಗೆ ಇಲಾಖೆಗೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಗೆ ಅನುಮೋದನೆ ಕಳಿಸಿದ್ದು, ಬ್ಯಾಂಕ್‌, ಅಂಚೆ ಕಚೇರಿಯ ಮೂಲಕ ಇನ್ನೆರಡು ದಿನಗಳಲ್ಲಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ. ಭಾನುವಾರ ಹಾಗೂ ಸೋಮವಾರ ಬ್ಯಾಂಕ್‌ ಅಂಚೆ ಕಚೇರಿ ರಜೆ ಇರುವ ಕಾರಣ ಹಬಕ್ಕೆಂದು ನೀಡಿದ್ದ ಹಣ ಸಕಾಲದಲ್ಲಿ ತಲುಪಿಲ್ಲ ಎನ್ನಲಾಗಿದೆ.




Post a Comment

0 Comments