ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಯಾವುದೇ ಪದವೀಧರರಿಗೆ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶದ ಅಧಿಸೂಚನೆ ಹೊರಡಿಸಿದೆ.ಒಟ್ಟು 510 ಹುದ್ದೆಗಳಿಗೆ ಅವಕಾಶ ನೀಡಲಾಗುವುದು. ಅಭ್ಯರ್ಥಿಯು 2020, 2021, 2022, 2023 ಹಾಗೂ 2024ರಲ್ಲಿ ಕನಿಷ್ಠ ಉತ್ತೀರ್ಣ ಅಂಕವನ್ನು ಗಳಿಸಿ ಪದವಿ ಅಥವಾ ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು.
ಅಪ್ರೆಂಟಿಸ್ ಸಂಖ್ಯೆ ಎಷ್ಟು?
ಬಿ.ಇ / ಬಿ.ಟೆಕ್ – 130
ಬಿ.ಎ/ ಬಿ.ಎಸ್ಸಿ/ ಬಿಕಾಂ/ ಬಿಬಿಎ/ಬಿಸಿಎ/ ಬಿಬಿಎಮ್ – 305
ಡಿಪ್ಲೋಮಾ – 75
ಸಂಬಳ ಎಷ್ಟು?
8000-10000 ರೂ.
ವಿದ್ಯಾರ್ಹತೆ ಏನು?
ಟೆಕ್ನಿಕಲ್ ಗ್ರಾಜುಯೇಟ್ಸ್ ಅಪ್ರೆಂಟಿಸ್
ಬಿ.ಇ / ಬಿ.ಟೆಕ್
ಆಯ್ಕೆ ವಿಧಾನ ಹೇಗೆ?
ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್
ನಾನ್ ಇಂಜಿನಿಯರಿಂಗ್ ಗ್ರಾಜುಯೇಟ್ ಅಪ್ರೆಂಟಿಸ್
ಬಿ.ಎ/ ಬಿ.ಎಸ್ಸಿ/ ಬಿಕಾಂ/ ಬಿಬಿಎ/ಬಿಸಿಎ/ ಬಿಬಿಎಮ್
ತರಬೇತಿಯ ಅವಧಿ ಎಷ್ಟು?
1 ವರ್ಷ ತರಬೇತಿ
ಅಪ್ಲಿಕೇಶನ್ ಸಲ್ಲಿಕೆಗೆ ಕೊನೆಯ ದಿನಾಂಕ?
ಫೆಬ್ರವರಿ 20, 2025.
ಅಧಿಸೂಚನೆ:Click
0 Comments