Ticker

6/recent/ticker-posts

ಬಸ್‌ ಪ್ರಯಾಣ ದರ ಏರಿಕೆ | ಬೆಂಗಳೂರಿಂದ ಯಾವ ಜಿಲ್ಲೆಗೆ ಎಷ್ಟೆಷ್ಟು ದರ?


ಟಿಕೆಟ್ ದರ ಏರಿಕೆ ಮಾಡುವಂತೆ ಸಾರಿಗೆ ನಿಗಮಗಳು ಇಟ್ಟಿದ್ದ ಬೇಡಿಕೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಸಚಿವ ಸಂಪುಟ ಸಭೆಯ ಬಳಿಕ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್‌ಕೆ ಪಾಟೀಲ್, ಬಸ್ ಪ್ರಯಾಣ ದರ ಶೇ. 15ರಷ್ಟು ಹೆಚ್ಚಳಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದರು.

ಎಸ್ ಆರ್ ಟಿಸಿಯು, ಬೆಂಗಳೂರಿನಿಂದ ಇತರ ಜಿಲ್ಲಾ ಕೇಂದ್ರಗಳಿಗೆ ಹೊರಡುವ ತನ್ನ ಬಸ್ಸುಗಳಿಗೆ ವಿಧಿಸಲಾಗುವ ಟಿಕೆಟ್ ದರದ ಪಟ್ಟಿ ಬಿಡುಗಡೆ ಮಾಡಿದೆ. ಜಿಲ್ಲಾ ಕೇಂದ್ರ, ಸ್ಥಳದ ಅಂತರ, ವೇಗಧೂತ, ಸಾಮಾನ್ಯ ವಿಶೇಷ ಬಸ್ಸು, ಸ್ಲಿಪ‌ ಕೋಚ್ ಬಸ್ಸುಗಳ ಟಿಕೆಟ್ ದರಗಳನ್ನು ಪ್ರಕಟಿಸಿದೆ. ಪರಿಷ್ಕೃತ ದರಗಳ ಪಟ್ಟಿ ಹೀಗಿದೆ.



ಎಲ್ಲಿಂದಎಲ್ಲಿಗೆಟಿಕೆಟ್ ಹಳೇ ದರ (ರೂ.)ಹೊಸ ದರ (ರೂ.)
ಬೆಂಗಳೂರುತುಮಕೂರು8191
ಬೆಂಗಳೂರುಮಂಡ್ಯ110131
ಬೆಂಗಳೂರುಮಂಗಳೂರು423453
ಬೆಂಗಳೂರುಉಡುಪಿ490516
ಬೆಂಗಳೂರುಹಾಸನ219246
ಬೆಂಗಳೂರುಚಿಕ್ಕಬಳ್ಳಾಪುರ6989
ಬೆಂಗಳೂರುದಾವಣಗೆರೆ322362
ಬೆಂಗಳೂರುಮೈಸೂರು160162
ಬೆಂಗಳೂರುಚಿಕ್ಕಮಗಳೂರು295323
ಬೆಂಗಳೂರುಚಿತ್ರದುರ್ಗ242274
ಬೆಂಗಳೂರುರಾಮನಗರ5252
ಬೆಂಗಳೂರುಚಾಮರಾಜನಗರ204206
ಬೆಂಗಳೂರುಪುತ್ತೂರು429457
ಬೆಂಗಳೂರುಮಡಿಕೇರಿ311313
ಬೆಂಗಳೂರುಕೋಲಾರ8185
ಬೆಂಗಳೂರುಶಿವಮೊಗ್ಗ332356
ಬೆಂಗಳೂರುಕಲಬುರಗಿ759805
ಬೆಂಗಳೂರುಬೀದರ್890936
ಬೆಂಗಳೂರುರಾಯಚೂರು593638
ಬೆಂಗಳೂರುಯಾದಗಿರಿ709755
ಬೆಂಗಳೂರುಬಳ್ಳಾರಿ378455
ಬೆಂಗಳೂರುಕೊಪ್ಪಳ446506
ಬೆಂಗಳೂರುವಿಜಯಪುರ679779
ಬೆಂಗಳೂರುಬೆಳಗಾವಿ610697
ಬೆಂಗಳೂರುಚಿಕ್ಕೋಡಿ709801
ಬೆಂಗಳೂರುಬಾಗಲಕೋಟೆ610685
ಬೆಂಗಳೂರುಧಾರವಾಡ520591
ಬೆಂಗಳೂರುಹುಬ್ಬಳ್ಳಿ490563
ಬೆಂಗಳೂರುಕಾರವಾರ648699
ಬೆಂಗಳೂರುಶಿರಸಿ498520
ಬೆಂಗಳೂರುಗದಗ520593
ಬೆಂಗಳೂರುಹಾವೇರಿ414474


Post a Comment

0 Comments