SSP ಪ್ರಿ ಮೆಟ್ರಿಕ್ ( ಒಂದನೇ ತರಗತಿ ಯಿಂದ 10 ನೇ ತರಗತಿ ವರಗೆ) ಹಾಗು ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ(10 ನೇ ತರಗತಿ ನಂತರ ವಿದ್ಯಾರ್ಥಿಗಳಿಗೆ) ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನವಂಬರ್ 30 ಕ್ಕೆ ಕೊನೆಯ ದಿನಾಂಕವಾಗಿತ್ತು, ಇದೀಗ ಮತ್ತೆ ಅರ್ಜಿ ಹಾಕಲು ದಿನ ಮುಂದೂಡಲಾಗಿದೆ. ದಿನಾಂಕ ಡಿಸಂಬರ್ 30 ರ ತನಕ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದೆ,ಇನ್ನು ಯಾವದೇ ಕಾರಣಕ್ಕೂ ಮುಂದೂಡಲು ಸಾಧ್ಯತೆ ಇಲ್ಲದ ಕಾರಣ ಆದಷ್ಟು ಮುಂಚಿತವಾಗಿ ಅರ್ಜಿ ಸಲ್ಲಿಸಿ.
ಬೇಕಾದ ದಾಖಲೆಗಳು:
SSP ಪ್ರಿ ಮೆಟ್ರಿಕ್( ಒಂದನೇ ತರಗತಿ ಯಿಂದ 10 ನೇ ತರಗತಿ ವರಗೆ)
* ಆಧಾರ್ ಕಾರ್ಡ್
* ಜಾತಿ ಆದಾಯ ಪ್ರಮಾಣ ಪಾತ್ರ
* SATS ನಂಬರ್
* ಮೊಬೈಲ್ ನಂಬರ್
SSP ಪೋಸ್ಟ್ ಮೆಟ್ರಿಕ್ (10 ನೇ ತರಗತಿ ನಂತರದ ವಿದ್ಯಾರ್ಥಿಗಳಿಗೆ )
* ಆಧಾರ್ ಕಾರ್ಡ್
* ಜಾತಿ ಆದಾಯ ಪ್ರಮಾಣ ಪಾತ್ರ
* SSLC ಮಾರ್ಕ್ ಕಾರ್ಡ್
* ಹಿಂದಿನ ವರ್ಷದ ಅಂಕ ಪಟ್ಟಿ
* ಮೊಬೈಲ್ ನಂಬರ್
ಕೊನೆಯ ದಿನಾಂಕ: 30/12/2024
0 Comments