ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ 975 ಹುದ್ದೆಗಳ ಭರ್ತಿಗೆ ಶೀಘ್ರದಲ್ಲೇ ನೇಮಕಾತಿ ನಿರೀಕ್ಷಿಸಬಹುದಾಗಿದೆ. ಹುದ್ದೆಗಳ ವಿವರ ಈ ಕೆಳಗಿನಂತಿದೆ. ಈ ಹುದ್ದೆಗಳಿಗೆ ಹನ್ನೆರಡನೇ ತರಗತಿ, ಡಿಗ್ರಿ ಪಾಸಾದವರು ಅರ್ಹರಾಗಿದ್ದು, ಹುದ್ದೆಗಳ ಡೀಟೇಲ್ಸ್ ಇಲ್ಲಿದೆ ನೋಡಿ.
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವೃಂದದ ಒಟ್ಟು 975 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಮಂಜೂರಾತಿ ನೀಡುವಂತೆ ಈ ಸದರಿ ಇಲಾಖೆಯ ಮಹಾ ನಿರ್ದೇಶಕರು ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ಕೋರಿದ್ದಾರೆ. ಅಗತ್ಯ ಸೇವೆಗಳ ಹಿತದೃಷ್ಟಿಯಿಂದ ಸರ್ಕಾರ ಹುದ್ದೆಗಳ ಭರ್ತಿಗೆ ಅನುಮತಿ ನೀಡುವ ಅವಕಾಶಗಳು ಹೆಚ್ಚಿವೆ ಎನ್ನಲಾಗಿದೆ.
ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಅಗ್ನಿಶಾಮಕ ಠಾಣಾಧಿಕಾರಿ 87
ಚಾಲಕ ತಂತ್ರಜ್ಞ 30
ಅಗ್ನಿಶಾಮಕ ಚಾಲಕ 227
ಅಗ್ನಿಶಾಮಕ 731
ಒಟ್ಟು ಹುದ್ದೆ 1075
ಅರ್ಜಿ ಶುಲ್ಕ ವಿವರ:
General, 2A, 2B, 3A and 3B Candidates: Rs.250/-
SC/ST Candidates: Rs.100/-
ಅರ್ಜಿ ಸಲ್ಲಿಸಲು ದಿನಾಂಕ:Updating Soon
0 Comments