ಪ್ಯಾನ್ ಕಾರ್ಡ್ 2.0 ಯೋಜನೆಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಂಪುಟ ಅನುಮೋದನೆ ನೀಡಿದ್ದಾರೆ.ತೆರಿಗೆದಾರರ ಸೇವೆಗಳನ್ನು ಸುಧಾರಿಸಲು ಮತ್ತು ವ್ಯಾಪರ ಕಾರ್ಯಚರಣೆಗಳನ್ನು ಸುವ್ಯವಸ್ಥಿತಗೊಳಿಸುವ ಗುರಿಯನ್ನು ಹೊಂದಿದೆ.ಪಾನ್ ಕಾರ್ಡ ಹೆಚ್ಚಿನ ಕಾರ್ಯಶೀಲತೆ ಭದ್ರತೆಗಾಗಿ QR ಕೋಡ್ ಅನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.
ಸದ್ಯ ಇರುವ ಪ್ಯಾನ್ ಕಾರ್ಡ ನ ಸುಧಾರಿತ ಅವೃತ್ತಿಯೇ ಈ ಪ್ಯಾನ್ 2.0. ನೋಂದಣೆಯನ್ನು ಸುಲಭಗೊಳಿಸಲು ಮತ್ತು ತೆರಿಗೆದಾರರಿಗೆ ಹೆಚ್ಚು ಅನುಕೂಲವಾಗುವಂತೆ ತಂತ್ರಜ್ಞಾನದ ಬಳಕೆ ಮಾಡಲಾಗುತ್ತಿದೆ.1,435 ಕೋಟಿ ರೂ ಬಜೆಟ್ ನ ಈ ಯೋಜನೆಯು ಆದಾಯ ತರಿಗೆ ಇಲಾಖೆಯ ಡಿಜಿಟಲ್ ಸೌಕರ್ಯವನ್ನು ಜನರು ಮತ್ತು ವ್ಯವಹಾರಗಳಿಗೆ ಉತ್ತಮ ಸೇವೆ ನೀಡುವಂತೆ ಮಾಡಲಾಗಿದೆ.
ಹೊಸ ಪ್ಯಾನ್ ಕಾರ್ಡ್ ಗಳು QR ಕೋಡ್ ಅನ್ನು ಒಳಗೊಂಡಿರಲಿದೆ.ಪ್ಯಾನ್ ಕರ್ಡಾ ಅನ್ನು ಆನ್ ಲೈನ್ ಮೂಲಕ ಅಪ್ ಗ್ರೇಡ್ ಮಾಡಬಹುದಾಗಿದೆ.ಪ್ಯಾನ್ 2.0ಗೆ ಯಾವುದೇ ಶಲ್ಕ ಇರುವುದಿಲ್ಲ.ಡೇಟಾ ಸಂಪೂರ್ಣವಾಗಿ ಸುರಕ್ಷಿತವಾಗಿರಲಿದೆ ಎಂದು ಹೇಳಲಾಗಿದೆ.
0 Comments