ಪ್ರಾಥಮಿಕ,ಪೌಢ ಶಾಲಾ,ಪದವಿ ಪೂರ್ವ,ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ HDFC ಬ್ಯಾಂಕ್ ವತಿಯಿಂದ ಸ್ಕಾಲರ್ಷಿಪ್ ಗೆ ಅರ್ಜಿ ಹಾಕಬಹುದು.15000 ರಿಂದ 75000 ರೂಪಾಯಿ ರವರೆಗೆ ಆರ್ಥಿಕ ನೆರವು ಸಿಗಲೆದೆ.ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ನೀಡಲಾಗಿದೆ.
ವಿದ್ಯಾಥಿಗಳು 1 ರಿಂದ 12ನೇ ತರಗತಿ ಅಥವಾ ಡಿಪ್ಲೊಮಾ,ಐಟಿಐ,ಪಾಲಿಟೆಕ್ನಕ್,ಪದವಿ ಸಾಮನ್ಯ ಮತ್ತು ವೃತಿಪರ ಸೇರಿದಂತೆ ಕೋರ್ಸ್ ಗಳನ್ನು ಅಭ್ಯಾಸ ಮಾಡುತ್ತಿರಬೇಕು.ವಿದ್ಯಾರ್ಥಿಯು ತಮ್ಮ ಹಿಂದಿನ ಅಂಕಪಟ್ಟಿಯಲ್ಲಿ ಕನಿಷ್ಠ 55% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಮತ್ತು ಅವರ ಕುಟುಂಬದ ವಾರ್ಷಿಕ ಆದಾಯವು ರೂ.2.5 ಲಕ್ಷಕ್ಕಿಂತ ಅಧಿಕ ಇರಬಾರದು.
ಯಾವ ವಿದ್ಯಾರ್ಥಿಗಳಿಗೆ ಎಷ್ಟು ಸಿಗುತ್ತದೆ?
* 1 ರಿಂದ 6ನೇ ತರಗತಿ ವಿದ್ಯಾರ್ಥಿಗಳಿಗೆ 15000 ರೂಪಾಯಿ
* 7 ರಿಂದ 12ನೇ ತರಗತಿ,ಡಿಪ್ಲೊಮಾ,ಐಟಿಐ,ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ 18000
* ಸಾಮನ್ಯ ಪದವಿಪೂರ್ವ ವಿದ್ಯಾರ್ಥಿಗಳಿಗೆ 30000
* ವೃತ್ತಿಪರ ಪದವಿಪೂರ್ವ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ 50000
* ವೃತ್ತಿಪರ ಸ್ನಾತಕೋತ್ತರ ಓದುತ್ತಿರು ವಿದ್ಯಾರ್ಥಿಗಳಿಗೆ 750000
ಸರ್ಕಾರಿ,ಖಾಸಾಗಿ ಹಾಗೂ ಅನುದಾನಿತ ಶಾಲೆಗಳಲ್ಲಿ, ಭಾರತದಲ್ಲಿ ಮಾನ್ಯತೆ ಪಡೆದ ಕಾಲೇಜು ಅಥವಾ ವಿಶ್ವವಿದ್ಯಾನಿಲಯದಲ್ಲಿ ಸಾಮನ್ಯ ಕೋರ್ಸ್ಗಳಾದ B.com,Bsc,MBS, LLB, Nursing ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಹಾಕಬಹುದಾಗಿದೆ.
PAN 2.0 ಯೋಜನೆಗೆ ಸಂಪುಟ ಅನುಮೋದನೆ: ಏನಿದು ಪಾನ್ 2.0? ಸಂರ್ಪೂಣ ಮಾಹಿತಿ ಇಲ್ಲಿ ಕ್ಲೆಕ್ ಮಾಡಿ
ಬೇಕಾದ ದಾಖಲೆಗಳು?
* 1 ಪೋಟೋ
* ಹಿಂದಿನ ವರ್ಷದ ಅಂಕಪಟ್ಟಿ
* ಆಧಾರ್ ಕಾರ್ಡ್
* ಪ್ರವೇಶ ಪತ್ರ
* ಬ್ಯಾಂಕು ಪಾಸ್ ಬುಕ್
* ಆದಾಯ ಪ್ರಮಾಣ ಪತ್ರ
* ವ್ಯಾಸಂಗ ಪ್ರಮಾಣ ಪತ್ರ
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ
31-12-2024
ಅರ್ಜಿ ಸಲ್ಲಿಕೆಯ ಲಿಂಕ್ :Apply Now
0 Comments