Ticker

6/recent/ticker-posts

10 ನೇ ತರಗತಿ ಪಾಸಾದವರಿಗೆ ಜಿಲ್ಲಾ ನ್ಯಾಯಾಲಯ ಹುದ್ದೆಗಳಿಗೆ ಅರ್ಜಿ ಆಹ್ವಾನ.


ಮಂಡ್ಯ ಜಿಲ್ಲಾ ನ್ಯಾಯಾಲಯ  40 ಕ್ಕೂ ಹೆಚ್ಚು ಜವಾನ್ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳ ವಿವರ,ಅಧಿಸೂಚನೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಜಿಲ್ಲಾ ನ್ಯಾಯಾಲಯ ನೇಮಕಾತಿ ವಿವರ:

ಇಲಾಖೆ: ಮಂಡ್ಯ ಜಿಲ್ಲಾ ನ್ಯಾಯಾಲಯ

ಹುದ್ದೆಗಳು:41 

ಹುದ್ದೆ ಹೆಸರು: ಜವಾನ್(Peon)

ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್ ಮೂಲಕ

ಉದ್ಯೋಗ ಸ್ಥಳ: ಮಂಡ್ಯ ಜಿಲ್ಲೆ

ಜವಾನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ SSLC ಪಾಸಾಗಿರಬೇಕು,ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು.ಗರಿಷ್ಠ ವರ್ಷ ವರ್ಗಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ಇರಬೇಕು:                                                                                                                                                      ಸಾಮಾನ್ಯ ವರ್ಗ: 35 ವರ್ಷ--2ಎ,2ಬಿ,3ಬಿ: 38 ವರ್ಷ---ಪರಿಶಿಷ್ಟ ಜಾತಿ,ಪಂಗಡ,ಪ್ರವರ್ಗ 1: 40 ವರ್ಷ                                                                                                                                                                                                      

ಅಭ್ಯರ್ಥಿಗಳಿಗೆ ಮಾಸಿಕ ಸಂಬಳವೆಷ್ಟು:

  ಜವಾನ್ ಹುದ್ದೆಗಳಿಗೆ ನೇಮಕಗೊಂಡ ಅರ್ಹರಿಗೆ ಮಾಸಿಕ ವೇತನವು 17,000 ರೂ.ಯಿಂದ 28,950 ರೂ.ವರೆಗೆ ಇರಲಿದ್ದು ಇದರ ಜೊತೆಗೆ ಇತರೆ ಭತ್ಯೆಗಳು ಕೂಡ ಸಿಗವಿವೆ.ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಒಂದು ಹುದ್ದೆಗೆ ಹತ್ತು ಅಭ್ಯರ್ಥಿಗಳಂತೆ ಸಂದರ್ಶನ ಮಾಡಿ ಅರ್ಹರನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಶುಲ್ಕ:

ಸಾಮಾನ್ಯ ವರ್ಗದವರಿಗೆ :300 ರೂ

ಪ್ರವರ್ಗ 2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ: 150 ರೂ

ಇನ್ನುಳಿದ ವರ್ಗದವರಿಗೆ ಶಲ್ಕಿವಿರುವುದಿಲ್ಲ

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು

ಸಲ್ಲಿಕೆಯ ಆರಂಭ ದಿನಾಂಕ 03-05-2024

ಸಲ್ಲಿಕೆಯ ಕೊನೆಯ ದಿನಾಂಕ 03-06-2024

ಅರ್ಜಿ ಸಲ್ಲಿಸುವ ಲಿಂಕ್:ಇಲ್ಲಿ ಕ್ಷಿಕ್ ಮಾಡಿ



Post a Comment

0 Comments