ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಆರ್ಜಿ ಆಹ್ವಾನಿಸಿಲಾಗಿದೆ ಅರ್ಜಿ ಎ.5 ರಿಂದ ಆನ್ ಲೈನ್ ಮುಖಾಂತರ ಸಲ್ಲಿಸಬಹುದು.ಅರ್ಜಿ ಸಲ್ಲಿಕೆಯ ಕೊನೇಯ ದಿನಾಂಕ ಮೇ 4 ದಿನವಾಗಿದ್ದು.ಶುಲ್ಕ ಪಾವತಿಗೆ ಮೇ 7 ಕೊನೆಯ ದಿನವಾಗಿದೆ.ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ.
ನೇಮಕಾತಿ ವಿವರ
ನೇಮಕಾತಿ ಇಲಾಖೆ:ಕಂದಾಯ ಇಲಾಖೆ
ಹುದ್ದೆಯ ಹೆಸರು: ಗ್ರಾಮ ಆಡಳಿತ ಅಧಿಕಾರಿ
ಎಷ್ಟು ಹುದ್ದೆ:1000
ಅರ್ಜಿ ಸಲ್ಲಿಕೆ: ಆನ್ ಲೈನ್ ಮುಖಾಂತರ
ಸ್ಥಳ: ಕರ್ನಾಟಕ ರಜ್ಯದಲ್ಲಿ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಶಿಕ್ಷಣ ಮಂಡಳಿಯಿಂದ ದ್ವಿತೀಯ PUC ಥವಾ 12ನೇ ತರಗತಿ ಪಾಸ್ ಆಗಿರಬೇಕು,ಅರ್ಜಿ ಸಲ್ಲಿಸುವವರು ಕನಿಷ್ಠ 18 ವಯಸ್ಸು ಗರಿಷ್ಟ ವಯಸ್ಸು 35 ಮೀರಿರಬಾರದು.
ಸಾಮನ್ಯ ವರ್ಗ-35ವರ್ಷ
2ಎ,2ಬಿ,3ಎ,3ಬಿ-38ವರ್ಷ
ಪ.ಜಾತಿ,ಪ.ಪಂಗಡ ಮತ್ತು ಪ್ರ ವರ್ಗ 1-40 ವರ್ಷ
ಮಾಸಿಕ ಸಂಬಳ
21,000 ರಿಂದ 42,000 ರ ವರೆಗೆ.
ಅರ್ಜಿ ಶುಲ್ಕ:
ಸಾಮನ್ಯ ವರ್ಗ ಮತ್ತು 2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ -750
ಪ.ಜಾತಿ,ಪ.ಪಂಗಡ,ಪ್ರ ವರ್ಗ 1,ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ-500
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು
ಪ್ರಾರಂಭ ದಿನಾಂಕ:05/04/2024
ಕೊನೆಯ ದಿನಾಂಕ :04/05/2024
0 Comments