ಅಟಲ್ ಪೆನ್ಶನ್ ಯೋಜನೆಯಲ್ಲಿ ಹೂಡಿಕೆ ಮಾಡುವುದು ಅತ್ಯಂತ ಸುರಕ್ಷಿತ ಮಾರ್ಗ .ಪ್ರತಿ ತಿಂಗಳು 5000 ರೂಮಾಯಿ ಪಿಂಚನಿ ಪಡೆಯಲು ಏನು ಮಾಡಬೇಕು? ಎಂಬ ವಿವರವನ್ನು ಇಲ್ಲಿ ನೋಡೀಣ.
ಏನಿದು ಅಟಲ್ ಪೇನ್ಶನ್ ಯೀಜನೆ?
ಇದು ಸಾಮಾಜಿಕ ಭದ್ರತಾ ಯೋಜನೆ. ಇದನ್ನು ಎಪಿವೈ ಎಂದು ಕರೆಯುತ್ತಾರೆ, ಕೇಂದ್ರ ಸರ್ಕಾರವು 2015 ರಲ್ಲಿ ಇದನ್ನು ಪರಿಚಯಿಸಿದೆ.ವೃದ್ಧಾಪ್ಯದಲ್ಲಿ ಆದಾಯ ಭದ್ರತೆ ಖಾತರಿಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.ಹಣಕಾಸು ಸಚಿವಾಲಯದ ಮಾಹಿತಿ ಪ್ರಕಾರ ಈ ಹಣಕಾಸು ವರ್ಷದಲ್ಲಿ ದೇಶಾದ್ಯಂತ ಅಟಲ್ ಪಿಂಚಣಿ ಸ್ಕೀಮ್ ಅನ್ನು 79 ಲಕ್ಷ ಮಂದಿ ಪಡೆದಿದ್ದು ಈ ಸ್ಕೀಮ್ ಪಡೆದ ಫಲಾನುಭವಿಗಳ ಸಂಖ್ಯೆ 6 ಕೋಟಿ ದಾಟಿದೆ
ಆದಾಯ ತೆರಿಗೆ ಪಾವತಿಸುವವರುನ್ನು ಹರತುಪಡಿಸಿ 18 ರಿಂದ 40 ವರ್ಷದೊಳಗಿನ ಎಲ್ಲ ಜನರಿಗೆ ಇದು ಹೂಡಿಕೆ ಮಾಡಬಹುದು. ಇದಕ್ಕೆ ಬ್ಯಾಂಕ್ ಅಥವಾ ಪೋಸ್ಟ್ ಆಫಿಸ್ನಲ್ಲಿ ಉಳಿತಾಯ ಬ್ಯಾಂಕ್ ಖಾತೆ ಹೊಂದಿರುವುದು ಕಡ್ಡಾಯ.ಅಗತ್ಯವಾಗಿ ಆದಾಯ ಪ್ರಮಾಣ ಪತ್ರ ಹೊಂದ್ದಿರಬೇಕಾಗುತ್ತದೆ,ಅಧಾರ್ ಸಂಖ್ಯೆ,ಪ್ಯಾನ್ ಇತ್ಯಾದಿ ಕೆಲವು ದಾಖಲೆಗಳನ್ನುನೀಡಿ ಈ ಯೋಜನೆಯ ಖಾತೆ ತೆರಯಬಹುದು.
ನಿಗದಿತ ಹಣ ಕಟ್ಟುತ್ತಾ ಹೋದರೆ 60 ವಯಸ್ಸುಆದ ನಂತರ ನೀವು ಆಯ್ಕೆ ಮಾಡಿದ ಮಾಸಿಕ ಪಿಂಚಣಿ ಶುರುವಾಗುತ್ತದೆ. 18ನೇ ವಯಸ್ಸಿನಲ್ಲಿ ಅಟಲ್ ಪೆನ್ಶನ್ ಸ್ಕೀಮ್ ಅನ್ನು ಆರಂಭಿಸಿ, ಪ್ರತೀ ತಿಂಗಳು 42 ರೂಪಾಯಿ ಕಟ್ಟುತ್ತಾ ಹೋದರೆ 1000 ರೂಪಾಯಿ ಪಂಚಣಿ ಬೇಕೆಂದರೆ 18ನೇ ವಯಸ್ಸಿನಿಂದ ಪ್ರತೀ ತಿಂಗಳು 210 ರೂಪಾಯಿ ಕಟ್ಟಬೇಕು. ಜಾಸ್ತಿ ಪಿಂಚಣಿ ಬೇಕಿದ್ದಲ್ಲಿ ಮಾಸಿಕವಾಗಿ ಅಧಿಕ ಹಣ ನೀವು ಕಟ್ಟಬೇಕಾಗುತ್ತದೆ.
ಮಾಸಿಕ ಪಾವತಿಯನ್ನು ಪ್ರತಿ ತಿಂಗಳು ಪಾವತಿಸಬೇಕು ಎಂದ್ದಿಲ್ಲಮ ಹಣ ಇರುವಾಗ 3 ತಿಂಗಳಿಗೊಮ್ಮೊ ಅಥವಾ 6 ತಿಂಗಳಿಗೊಮ್ಮೊ ಕೂಡ ಪಾವತಿಸಬಹುದು.
0 Comments