Ticker

6/recent/ticker-posts

5 ಲಕ್ಷ ರೂಪಾಯಿ ಆಯುಷ್ಮಾನ್ ಉಚಿತ ಆರೋಗ್ಯ ಕಾಡ್೯ ಸಂಪೂರ್ಣ ಮಾಹಿತಿ ಇಲ್ಲಿದೆ...

 


ದೇಶದ ಜನ ಸಾಮಾನ್ಯಾರಿಗೆ ಉಚಿತ ಆರೋಗ್ಯ ಸೌಲಭ್ಯ ಒದಗಿಸುವ ಉದ್ದೇಶದಿಂದ್ದ ಪಿಎಂ ಆರೋಗ್ಯ ಯೋಜನೆಯ ಅಡಿಯಲ್ಲಿ ಆಯುಷ್ಮಾನ್ ಕಾರ್ಡ ಅರ್ಹರಿಗೆ ವಿತರಿಸಲಾತ್ತಿದೆ. ಒಟ್ಟು ಅನುದಾನದಲ್ಲಿ ಕರ್ನಾಟಕ ರಾಜ್ಯ ಸರಕಾರ 66% ಹಾಗು34% ಕೇಂದ್ರ ಸರ್ಕಾರ ಅನುದಾನ ನೀಡುತ್ತದೆ. ರಾಜ್ಯದ 5.9 ಕೋಟಿ ಜನರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ ವಿತರಿಸುವ ಗುರಿಯನ್ನು ಹೊಂದಿದೆ.

ತಮ್ಮಲ್ಲಿರು APL ಹಾಗು BPL ಕಾರ್ಡ ಎಲ್ಲಾ ಸದಸ್ಯರಿಗೆ ಇ ಸೌಲಭ್ಯ ಸಿಗುತ್ತದೆ.ಎಪಿಲ್ ಕಾರ್ಡಾದಾರರಿಗೆ ಶೇ.30ರಷ್ಟು 1.5 ಲಕ್ಷ, ಬಿಪಿಎಲ್ ಕಾರ್ಡದಾರರಿಗೆ 5 ಲಕ್ಷದ ವರೆಗೆ ಸಂಪೂರ್ಣ ಉಚಿತವಾಗಿ ಒದಗಿಸುತ್ತದೆ. ನಮ್ಮ ರಾಜ್ಯದಲ್ಲಿ ಪ್ರಸ್ತುತ 3400 ಕ್ಕೂ ಹೆಚ್ಚು ಆರೋಗ್ಯ ಸಂಸ್ಥೆಗಳು ಈ ಯೋಜನೆಯ ಅಡಿಯಲ್ಲಿ ಸೇವೆಯನ್ನು ಒದಗಿಸಲು ನೋಂದಾಯಿಸಿಕೊಂಡಿವೆ.

ಆಯುಷ್ಮಾನ್ ಕಾರ್ಡುಗಳನ್ನು ಅಭಾ ಐಡಿಯೊಂದಿಗೆ ಜೋಡಿಸಲಾಗಿದ್ದು,ಇದು ಅರ್ಹರ ದಾಖಲೆಳನ್ನು ಸಂರಕ್ಷಿಸಲು ಮತ್ತು ಚಿಕಿತ್ಸೆ ನೀಡಲು ಪ್ರಯೋಜನಕಾರಿಯಾಗಿದೆ ಈ ಕಾರ್ಡ್ ನಲ್ಲಿ ಕೆಳಗಿನ ಸೌಲಭ್ಯಗಳು ಸಿಗಲಿವೆ.

1.ಜನ ಆರೋಗ್ಯ ಯೋಜನೆಯ ಅಡಿಯಲ್ಲಿ ನೋಂದಾಯಿತ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಆಸ್ವತ್ರೆಗಳಲ್ಲಿಯೂ ಬಿಪಿಎಲ್ ಕಾರ್ಡ್ ದಾರರಿಗೆ 5ಲಕ್ಷ ರೂಪಾಯಿ ಮೌಲ್ಯದ ಉಚಿತ ಚಿಕ್ಸತೆ ಸಿಗುತ್ತದೆ.ಎಪಿಎಲ್ ಕಾರ್ಡ್ ದಾರರಿಗೆ1.5 ರೂಪಾಯಿ ಚಿಕಿತ್ಸಾವೆಚ್ಚ ಲಭ್ಯ.

2.ಆಸತ್ರೆಗೆ ದಾಖಲಾದ ಸಮಯದಿಂದ್ದ ಉಚಿತ ವಸತಿ ಮತ್ತು ಆಹಾರದ ಸೌಲಭ್ಯವೂ ಸಿಗಲಿದೆ.ಆಸತ್ರೆಗೆ ಸೇರಿಕೊಳ್ಳವುದಕ್ಕಿಂತ 3 ದಿನ ಮುಂಚೆ ಮತ್ತು ಸೇರಿಕೊಂಡು 15 ದಿನಗಳ ವರೆಗೆ ಡಯಾಗ್ನೋಸ್ಟಿಕ್ ತಪಾಸಣೆ ಮತ್ತು ಔಷದಿಗಳು ಉಚಿತ,ಆಯುಷ್ಮಾನ್ ಅಭಾ ಕಾರ್ಡ್ ನಿವು ಆನ್ ಲೈನ್ ಅರ್ಜಿ ಸಲ್ಲಿಸಬಹುದು.



Post a Comment

0 Comments