Ticker

6/recent/ticker-posts

384 ಕೆಎಎಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಸಂಪೂರ್ಣ ಮಾಹಿತೆ ಇಲ್ಲಿದೆ

 


ಕರ್ನಾಟಕ ಲೋಕಸೇವಾ ಆಯೋಗದಿಂದ ಗೆಜೆಟ್ಪ ಪ್ರೊಬೇಷನರ್ಸ್ 384 ಗೂಪ್ರ್ `ಎ`ಆಫೀಸರ್ ಗೂಪ್ರ್ `ಬಿ` ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.ಈ ಮೂಲಕ ಕೆಎಎಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಇದು ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚನೆಯನ್ನು ಹೊರಡಿಸಲಾಗಿದ್ದು 2023-24ನೇ ಸಾಲಿಗೆ ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ ನಿಯಮಗಳು 1977 ಹಾಗೂ ಕಾಲಕಾಲಕ್ಕೆ ತಿದ್ದುಪಡಿಯಾದ ನಿಯಮಗಳಡಿಯಲ್ಲಿ ಗೆಜೆಟ್ ಪ್ರೊಬೇಷನರ್ ಹುದ್ದೆಗಳನ್ನು ಭರ್ತಿ ಮಾಡುಲು ಆಯೋಗವು ನಡೆಸುವ ಪೂರ್ವಭಾವಿ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ  ಆಹ್ವಾನಿಸಲಾಗಿದೆ.

KPSC ಹುದ್ದೆಗಳ ವಿವರ:

ಸಂಸ್ಥೆ: ಕರ್ನಾಟಕ ಲೋಕಸೇವಾ ಆಯೋಗ

ಖಾಲಿ ಹುದ್ದೆಗಳು: 384

ಅರ್ಜಿ: ಆನ್ ಲೈನ್ ಮುಖಾಂತರ

ಸ್ಥಳ: ಕರ್ನಾಟಕ ರಾಜ್ಯದ್ಯಂತ

ಖಾಲಿ ಇರುವ ಹುದ್ದೆಗಳ ವಿವರ:

ಗ್ರೂಪ್ ಎ ಆಫೀಸರ್: 159 ಹುದ್ದೆಗಳು

ಗ್ರೂಪ್ ಬಿ ಆಫೀಸರ್: 225 ಹುದ್ದೆಗಳು

ಒಟ್ಟು ಹುದ್ದೆಗಳು: 384

ವಿದ್ಯಾರ್ಹತೆ: ಪದವಿ

ವಯೋಮಿತೆ:

ಸಾಮಾನ್ನ ವರ್ಗದವರಿಗೆ: 38ವರ್ಷ

2ಎ,2ಬಿ,3ಬಿ,3ಎ ಪ್ರವರ್ಗದವರಿಗೆ:41 ವರ್ಷ

ಪ ಜಾತಿ,ಪ ಪಂಗಡ,ಪ್ರವರ್ಗದವರಿಗೆ:43 ವರ್ಷ

ಅರ್ಜಿ ಶುಲ್ಕವೆಷ್ಟು:

ಸಾಮಾನ್ನ ವರ್ಗದವರಿಗೆ: 600 ರೂಪಾಯಿ

2ಎ,2ಬಿ,3ಬಿ,3ಎ ಪ್ರವರ್ಗದವರಿಗೆ: 300 ರೂಪಾಯಿ

ಮಾಜಿ ಸೈನಿಕರಿಗೆ:50 ರೂಪಾಯಿ

ಪ ಜಾತಿ,ಪ ಪಂಗಡ,ಪ್ರವರ್ಗ 1 ಮತ್ತು ಅಂಗವಿಕಲರಿಗೆ:ಯಾವುದೇ ಶುಲ್ಕವಿಲ್ಲ

ಪ್ರಮುಕ ದಿಂನಾಕಗಳು:

ಅರ್ಜಿ ಸಲ್ಲಿಕೆ ಆರಂಭ: 04/03/2024

ಅರ್ಜಿ ಸಲ್ಲಿಕೆ ಕೊನೆಯ ದಿಂನಾಕಗಳು:03/04/2024

ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್:click




Post a Comment

0 Comments