ರೇಷನ್ ಕಾರ್ಡ್ ನಲ್ಲಿ K YC ?
ಪ್ರಸ್ತುತ ದಿನಗಳಲ್ಲಿ ರೇಷನ್ ಕಾರ್ಡ್ ಗಳಲ್ಲಿ ಬಹಳ ಅಕ್ರಮ ನಡೆಯುತ್ತಿದೆ ಎಂದು ಸುದ್ದಿಯಾಗುತ್ತದೆ ಉದಾಹರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಘೋಷಿಸಿದ್ದು ಪ್ರತಿಯೊಬ್ಬ ವ್ಯಕ್ತಿಗೂ ಕೂಡ 5 ಕೆಜಿ ಅಕ್ಕಿ ಬದಲು ಹಣ ಕೊಡುತ್ತದೆ ಆದರೆ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇರದ (K YC) ಫಲಾನುಭವಿಗಳಿಗೆ ಈ ಹಣ ಖಾತೆ ಸೇರುವುದಿಲ್ಲ.
ಆಧಾರ್ ಲಿಂಕ್ ಕಡ್ಡಾಯ?
ಇದಕ್ಕಾಗಿ ರಾಜ್ಯ ಸರ್ಕಾರ ರೇಷನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್( K Y C )ಮಾಡುವ ಗಡುವನ್ನು ವಿಸ್ತರಿಸುತ್ತಾ ಬಂದಿದೆ. ಅಂದರೆ ಸಪ್ಟೆಂಬರ್ 30 ಮೊದಲು ನೀಡಲಾಗಿತ್ತು ಆದರೆ ಈಗ ಅದನ್ನು ಡಿಸೆಂಬರ್ 31ರ ಒಳಗಡೆ ಕೆಲಸವನ್ನು ಮಾಡಲೇಬೇಕೆಂದು ರಾಜ್ಯದ ಜನತೆಗೆ ತಿಳಿಸಿದೆ.
0 Comments